" ರಾಷ್ಟ್ರೀಯ ಸಹಕಾರ ನೀತಿ "
69ನೇ ಅಖಿಲ ಭಾರತ ಸಹಕಾರ ಸಪ್ತಾಹ ಮತ್ತು ಕೇಂದ್ರ ಸರ್ಕಾರದ ಹೊಸ "ರಾಷ್ಟ್ರೀಯ ಸಹಕಾರ ನೀತಿ " ತರುತ್ತಿರುವುದರ ಹಿನ್ನೆಲೆಯಲ್ಲಿ ದೇಶದ ಪಟ್ಟಣ ಸಹಕಾರ ಬ್ಯಾಂಕುಗಳ ಸದೃಢತೆಗೆ ಕೇಂದ್ರ ಸರ್ಕಾರ
ಮತ್ತು RBI ನಿಂದ ನಿರೀಕ್ಷಿಸುತ್ತಿರುವ ಪರಿಹಾರಗಳ ಹಿನ್ನೆಲೆಯಲ್ಲಿ ಬರೆದ ನನ್ನ ಲೇಖನ ದಿ.14 ನೇ ನವೆಂಬರ್ 2022 ರ ವಿಜಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು. ಈ ಲೇಖನದ ವಿಸ್ತೃತವಾದ ವರದಿಯನ್ನು
PDF format ನಲ್ಲಿ ನೀಡಿದ್ದೇನೆ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.